Home » ಬೀದರ ಜಿಲ್ಲೆ » ಔರಾದ (ಬಿ) ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ಗಳಿಂದ ಜನಸಾಮನ್ಯ ರಿಗೆ ಹಣದ ಬೇಡಿಕೆ.

ಔರಾದ (ಬಿ) ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ಗಳಿಂದ ಜನಸಾಮನ್ಯ ರಿಗೆ ಹಣದ ಬೇಡಿಕೆ.

ರಾಷ್ಟ್ರೀಯ ಅಹಿಂದ ಸಂಘಟನೆ ಔರದ್  (ಬಾ)ತಾಲೂಕು ಘಟಕ ವತಿಯಿಂದ ದಿನಾಂಕ 25ಜುಲೈ 2025 ರಂದು  ಔರದ ಪಟ್ಟಣದ ಸರಕಾರಿ ಆಸ್ಪತ್ರೆ ಯಲ್ಲಿ ತಾಲೂಕಿನ ಬಡ ಜನರು ಹೇರಿಗೆ ಚಿಕಿತ್ಸೆಗೆ ಹಳ್ಳಿಯಿಂದ ತಾಲೂಕು ಆಸ್ಪತ್ರೆಗೆ ಬಂದಿರುತ್ತಾರೆ. ಆ ಸಮಯದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ನರ್ಸ್ಗಳು ಒಂದು ಹೇರಿಗೆಗೆ 3,000 ರಿಂದ 4,000 ರೂಪಾಯಿಗಳು ಪಡೆದುಕೊಳ್ಳುತ್ತಿದ್ದಾರೆ. ಸದರಿ ವಿಷಯ ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಅಧಿಕಾರಿಗಳು ನಿರ್ಲಕ್ಷಿಸುತಿದ್ದಾರೆ ಮತ್ತು ಇದರಿಂದ ಇದರಲ್ಲಿ ಅಧಿಕಾರಿಗಳು ಶಮಿಲು ಇರಬಹುದು ಎಂದು ಶಂಕೆ ಬರುತ್ತಿದೆ.


ಮುಖ್ಯಾವಾಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ರಕ್ತ ಪರಿಕ್ಷೇ ಕೇಂದ್ರದಲ್ಲಿ ಉಚಿತವಾಗಿ ಇದ್ದರು ಕೂಡ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತು ಯಾವುದೆ ಸಿಬ್ಬಂದಿ ಸರಿಯಾಗಿ ಸಾರ್ವಜನಿಕರಿಗೆ ಸಂದಿಸುತ್ತಿಲ್ಲಾ. ಮತ್ತು ಸರಕಾರದ ಉಚಿತ ಇದ್ದ ಯೋಜನೆಯ ಬಗ್ಗೆ ಯಾವುದ ಲಾಭವನ್ನು ಕೋಡುತ್ತಿಲ್ಲಾ, ಮತ್ತು ಜನರಿಗೆ ತಿಳಿಸುತ್ತಿಲ್ಲಾ,ಆದುದ್ದರಿಂದ ಸಾರ್ವಜನಿಕರಿಗೆ ತಿಳಿಯುವಂತೆ ದೊಡ್ಡ ಗಾತ್ರದಲ್ಲಿ ಬೋರ್ಡವನ್ನು ಆಳವಡಿಸಬೇಕು ಮತ್ತು ಉಚಿತ ಯೋಜನೆಗಳ ಕೂಡ ಬೋರ್ಡಗಳು ಹಾಕ ಬೇಕು ಮತ್ತು ನಾಲ್ಕು ದಿವಸದಲ್ಲಿ ಮಾಡಿಕೊಡಬೇಕು ಒಂದ ದೇಳೆ ತಡವಾದಲ್ಲಿ ರಾಷ್ಟ್ರೀಯ ಆದಿಂದ ಸಂಘಟನೆ ವತಿಯಿಂದ ಧರಣಿ ಸತ್ಯಗ್ರರು ನಡೆಸುತ್ತೇವೆಂದು.

ಈ ವೇಳೆ ಅಹಿಂದ ಸಂಘನೆಯ ಶ್ರೀ ಲಕ್ಷ್ಮಣ್ ದೇವಕತೆ, ಸಚಿನ್ ಮೇತ್ರೆ, ರಾಜು ಮುದ್ದಾಳೆ ,ಇರ್ಷಾದ್ ಮನಿಯರ್ , ಆಕಾಶ್ ಮೇತ್ರೆ, ಅಮರೇಶ್ವರ ದ್ಯಾಡೆ ವಿವೇಕ ಶೇಲ್ಕೆ, ಅನಿಲ್ ವಾಡಿಕರ್, ಕೃಷ್ಣ ಕೋಳಿ, ಸುನಿಲ್ ಹೆಲ್ವೀಕರ್, ಇವೆರಲ್ಲರು ಮಾನ್ಯ ತಹಸೀಲ್ದಾರರವರ ಮುಖಾಂತರ, ಮಾನ್ಯ ಅರೋಗ್ಯ ಸಚಿವ ಅಧಿಕಾರಿಗಳು,, ಜಿಲ್ಲಾಧಿಕಾರಿಗಳು ಬೀದರ  ಮತ್ತು ಜಿಲ್ಲಾ ಅರೋಗ್ಯ ಅಧಿಕಾರಿ ಬೀದರ ಪತ್ರ ನೀಡುತ್ತಿದ್ದೇವೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This