Home » ಇತ್ತೀಚಿನ ಸುದ್ದಿ » ಬೀದರ ಜನರಿಗೆ ಎಚ್ಚರಿಕೆ: 29 ಮಾರ್ಚ್ ವಿದ್ಯುತ್ ಸರಬರಾಜು ಸ್ಥಗಿತ

ಬೀದರ ಜನರಿಗೆ ಎಚ್ಚರಿಕೆ: 29 ಮಾರ್ಚ್ ವಿದ್ಯುತ್ ಸರಬರಾಜು ಸ್ಥಗಿತ

ಬೀದರ, ಮಾರ್ಚ.27 (ಕರ್ನಾಟಕ ವಾರ್ತೆ):- ಬೀದರ ನಗರ ಉಪ ವಿಭಾಗದ 110 ಕೆವಿ ಚಿದ್ರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ, ಬೀದರ ಗ್ರಾಮೀಣ ಮತ್ತುನಗರಉಪ-ವಿಭಾಗದ 110 ಕೆ.ವಿ. ಹಬ್ಸಿಕೋಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಗೂ ಬೀದರ ಗ್ರಾಮೀಣ ಮತ್ತು ಔರಾದ ಉಪ-ವಿಭಾಗದ 110 ಕೆ.ವಿ. ಜನವಾಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸದ ನಿಮಿತ್ತ ದುರಸ್ತಿ ಕೈಗೊಳ್ಳುತ್ತಿರುವುದರಿಂದ ದಿನಾಂಕ: 29-03-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿರುವುದಿಲ್ಲ.
ಬೀದರ ನಗರ ಉಪ ವಿಭಾಗದ 110 ಕೆವಿ ಚಿದ್ರಿ ವಿದ್ಯುತ್ ವಿತರಣಾ ಕೇಂದ್ರದ ವಿವರ: 11ಕೆವಿ ಅಮಲಾಪೂರ, 11ಕೆವಿ ಚಿದ್ರಿ, 11ಕೆವಿ ಏರಫೋರ್ಸ, 11ಕೆವಿ ಟೌನ್, 11ಕೆವಿ ಬ್ರಿಮ್ಸ್, 11ಕೆವಿ ಸಿದ್ದಾರ್ಥ, 11ಕೆವಿ ಮಂಗಲಪೇಟ, 11ಕೆವಿ ಗುಂಪಾ, 11ಕೆವಿ ಫೌಯಸ್ಸಪೂರ್, 11ಕೆವಿ ಕೆಇಬಿ ಕ್ವಾಟರ್ಸ, 11ಕೆವಿ ನಿಸರ್ಗ,11ಕೆವಿ ವಾಸು ಹಾಸ್ಟಿಟಲ್,11ಕೆವಿ ಬಸವ ನಗರ, 11ಕೆವಿ ಗಾಂಧಿಗAಜ್ ಮತ್ತು 11ಕೆವಿ ಮೈಲೂರಫೀಡರಗಳ ವ್ಯಾಪ್ತಿಗೆ ಬರುವ ಪ್ರದೇಶಗಳಾದ ಚಿದ್ರಿ, ಏರಫೋರ್ಸ, ಟೌನ್, ಬ್ರಿಮ್ಸ್, ಸಿದ್ದಾರ್ಥ, ಮಂಗಲಪೇಟ, ಗುಂಪಾ, ಫೌಯಸ್ಸಪೂರ್, ಕೆಇಬಿ ಕ್ವಾಟರ್ಸ, ನಿಸರ್ಗ, ವಾಸು ಹಾಸ್ಟಿಟಲ್, ಬಸವ ನಗರ, ಗಾಂಧಿಗAಜ್, ಮೈಲೂರ ಮತ್ತು ಸುತ್ತಲಿನ ಗ್ರಾಮಗಳಿಗೆ
ಬೀದರ ಗ್ರಾಮೀಣ ಮತ್ತು ನಗರ ಉಪ-ವಿಭಾಗದ 110 ಕೆ.ವಿ. ಹಬ್ಸಿಕೋಟೆ ವಿದ್ಯುತ್ ವಿತರಣಾ ಕೇಂದ್ರದ ವಿವರ: 11ಕೆವಿ ಗೂನಳ್ಳಿ, 11ಕೆವಿ ನರಸಿಂಹ ಝರನಾ, 11ಕೆವಿ ಶಾಪೂರಎನ್‌ಜೆವಾಯ್,11ಕೆವಿ ಎಂ.ಡಿ.ಗವಾನ, 11ಕೆವಿ ದರ್ಗಾಪೂರ, 11ಕೆವಿಮಾಳೆಗಾಂವಎನ್‌ಜೆವಾಯ್, 11ಕೆವಿ ಅಷ್ಟೂರಐಪಿ, 11ಕೆವಿ ಎಸ್.ಟಿ.ಪಿ, 11ಕೆವಿ ಚಿಟ್ಟಾಐಪಿ, 11ಕೆವಿ ಜಿ.ಐ.ಪಿ.ಪಿ-16 ಶಾರದಾದೊಡ್ಡಿ, 11ಕೆವಿ ಜಿ.ಐ.ಪಿ.ಪಿ-09 ವೇದಶ್ರೀ ಫೀಡರಗಳ ವ್ಯಾಪ್ತಿಗೆ ಬರುವಪ್ರದೇಶಗಳಾದ ಗೂನಳ್ಳಿ, ನರಸಿಂಹ ಝರನಾ, ಶಾಪೂರ, ಎಂ.ಡಿ.ಗವಾನ, ದರ್ಗಾಪೂರ,ಮಾಳೆಗಾಂವ, ಅಷ್ಟೂರ,ಎಸ್.ಟಿ.ಪಿ, ಚಿಟ್ಟಾ, ಶಾರದಾದೊಡ್ಡಿ, ವೇದಶ್ರೀ ಮತ್ತು ಸುತ್ತಲಿನ ಗ್ರಾಮಗಳಲ್ಲಿ.
ಬೀದರ ಗ್ರಾಮೀಣ ಮತ್ತು ಔರಾದ ಉಪ-ವಿಭಾಗದ 110 ಕೆ.ವಿ. ಜನವಾಡ ವಿದ್ಯುತ್ ವಿತರಣಾ ಕೇಂದ್ರದ ವಿವರ: 110ಕೆ.ವಿ. ಶಾಹಿ ಸೋಲಾರ್‌ಫೀಡರ,33ಕೆವಿ ಚಿಮಕೋಡ ಫೀಡರ, 33ಕೆವಿ ವಾಟರ್ ಸಪ್ಲೆöÊ ಫೀಡರ, 33ಕೆವಿ ಮಾರ್ವಲ್ ಸೋಲಾರ್ ಫೀಡರ, 11ಕೆವಿಜನವಾಡ ನಗರಎನ್‌ಜೆವಾಯ್, 11ಕೆವಿ ಅಲಿಯಂಬರಎನ್‌ಜೆವಾಯ್, 11ಕೆವಿ ಎರನಳ್ಳಿಐಪಿ, 11ಕೆವಿ ಚಾಂಬೋಳಐಪಿ, 11ಕೆವಿ ಕೌಠಾಐಪಿ, 11ಕೆವಿ ಸಿದ್ದಾಪೂರಎನ್‌ಜೆವಾಯ್, 11ಕೆವಿ ಹಿಪ್ಪಳಗಾಂವಎನ್‌ಜೆವಾಯ್,11ಕೆವಿ ಕೆ.ಎಮ್.ಎಫ್, 11ಕೆವಿ ಮರಕಲ್ ಐಪಿ, 11ಕೆವಿ ಮಮದಾಪೂರ ಐಪಿ ಫೀಡರಗಳ ವ್ಯಾಪ್ತಿಗೆ ಬರುವಪ್ರದೇಶಗಳಾದ ಜನವಾಡ ನಗರ, ಅಲಿಯಂಬರ, ಎರನಳ್ಳಿ, ಚಾಂಬೋಳ, ಕೌಠಾ, ಸಿದ್ದಾಪೂರ, ಹಿಪ್ಪಳಗಾಂವ, ಕೆ.ಎಮ್.ಎಫ್, ಮರಕಲ್ ಮಮದಾಪೂರಮತ್ತು ಸುತ್ತಲಿನ ಗ್ರಾಮಗಳಲ್ಲಿ.
ಪ್ರಯುಕ್ಕ ಎಲ್ಲಾ ವಿದ್ಯುತ್ ಗ್ರಾಹಕರು ಜೇಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಬೀದರ ಗುವಿಸಕಂನಿ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಇಂಜೀನಿಯರ(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This