ನವದೆಹಲಿ: ದೇಶಸೇವೆ ಮಾಡುವ ಕನಸು ಹೊಂದಿರುವ ಯುವಕರಿಗೆ ಭಾರತೀಯ ಸೇನೆಯಿಂದ ಭರ್ಜರಿ ಅವಕಾಶ ದೊರೆತಿದೆ. 2026-27ನೇ ಸಾಲಿನ ಬಹುನಿರೀಕ್ಷಿತ ‘ಅಗ್ನಿವೀರ್’ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಸುಮಾರು 25,000ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಜನರಲ್ ಡ್ಯೂಟಿ (GD), ಟೆಕ್ನಿಕಲ್, ಕ್ಲರ್ಕ್, ಟ್ರೇಡ್ಸ್ಮನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಆನ್ಲೈನ್ ನೋಂದಣಿ ಪ್ರಕ್ರಿಯೆ ಫೆಬ್ರವರಿ 13ರಿಂದಲೇ ಆರಂಭವಾಗಿದೆ.
🔗 ಅರ್ಜಿ ಸಲ್ಲಿಸಲು ವೆಬ್ಸೈಟ್: joinindianarmy.nic.in
📅 ಕೊನೆಯ ದಿನಾಂಕ: ಏಪ್ರಿಲ್ 1, 2026
📌 ಲಭ್ಯವಿರುವ ಹುದ್ದೆಗಳು
1️⃣ ಅಗ್ನಿವೀರ್ ಜನರಲ್ ಡ್ಯೂಟಿ (GD)
2️⃣ ಅಗ್ನಿವೀರ್ ಟೆಕ್ನಿಕಲ್
3️⃣ ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್
4️⃣ ಅಗ್ನಿವೀರ್ ಟ್ರೇಡ್ಸ್ಮನ್ (8ನೇ / 10ನೇ ಪಾಸ್)
5️⃣ ಮಹಿಳಾ ಮಿಲಿಟರಿ ಪೊಲೀಸ್
6️⃣ ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್
7️⃣ ಸಿಪಾಯಿ ಫಾರ್ಮಾ (Sepoy Pharma)
🎓 ವಿದ್ಯಾರ್ಹತೆ & ವಯೋಮಿತಿ
✔ ವಯಸ್ಸು: 17.5 ರಿಂದ 21 ವರ್ಷ
GD: 10ನೇ ತರಗತಿ – ಕನಿಷ್ಠ 45% ಅಂಕ
Technical: PUC (Science) – Physics, Chemistry, Maths, English
Clerk: PUC – ಕನಿಷ್ಠ 60% ಅಂಕ
Tradesman: 8ನೇ ಅಥವಾ 10ನೇ ಪಾಸ್ ಸಾಕು
💰 ವೇತನ ಮತ್ತು ಸೌಲಭ್ಯಗಳು
ವರ್ಷ
ತಿಂಗಳ ವೇತನ
ಕೈಗೆ ಸಿಗುವುದು
1ನೇ ವರ್ಷ
₹30,000
₹21,000
2ನೇ ವರ್ಷ
₹33,000
₹23,100
3ನೇ ವರ್ಷ
₹36,500
₹25,550
4ನೇ ವರ್ಷ
₹40,000
₹28,000
✔ ಸೇವೆಯ ಅಂತ್ಯದಲ್ಲಿ ₹11.71 ಲಕ್ಷ ಸೇವಾ ನಿಧಿ (Tax-Free)
✔ ಶೇ.25 ಅಭ್ಯರ್ಥಿಗಳಿಗೆ ಕಾಯಂ ಸೇನಾ ನೇಮಕಾತಿ ಅವಕಾಶ
🏃 ಆಯ್ಕೆ ಪ್ರಕ್ರಿಯೆ
ಹಂತ 1: CBT (Common Entrance Exam)
ಹಂತ 2: Recruitment Rally
1.6 ಕಿ.ಮೀ ಓಟ
Pull-ups
9 ಅಡಿ ಜಿಗಿತ
ಹಂತ 3: Medical Test & Document Verification
🇮🇳 ದೇಶಸೇವೆ ಮಾಡಲು ಬಯಸುವ ಯುವಕರಿಗೆ ಇದು ಸುವರ್ಣಾವಕಾಶ.
ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೆ ತಕ್ಷಣ ಅರ್ಜಿ ಸಲ್ಲಿಸಿ ತಯಾರಿ ಆರಂಭಿಸಬೇಕು.







